autohypnosis ಆಟೋಹಿಪ್ನೋಸಿಸ್‍
ನಾಮವಾಚಕ

ಸ್ವಸಮ್ಮೋಹನ; ಸ್ವಸಮ್ಮೋಹ; ಸ್ವಸಮ್ಮೋಹಾವಸ್ಥೆ; ತನ್ನನ್ನೇ ಸಮ್ಮೋಹಕ್ಕೆ ಒಳಪಡಿಸಿಕೊಳ್ಳುವುದು ಯಾ ಹಾಗೆ ಮಾಡಿಕೊಂಡ ಸ್ಥಿತಿ.