autography ಆಟಾಗ್ರಫಿ
ನಾಮವಾಚಕ
  1. ಸ್ವಂತ ಕೈಬರಹ; ತಾನೇ ಬರೆಯುವುದು.
  2. (ಗ್ರಂಥಕರ್ತನ) ಕೈಬರಹ; ಸ್ವಹಸ್ತಲೇಖ.
  3. ನಕಲು; ಪಡಿಯಚ್ಚು; ಕೈ ಬರಹದ ಪ್ರತಿಕರಣ.