autographic ಆಟಗ್ರಾಹಿಕ್‍
ಗುಣವಾಚಕ
  1. ಸ್ವಂತ ಕೈಬರಹದ; ಸ್ವದಸ್ತು.
  2. ಸ್ವಂತ ಕೈಬರಹದಂಥ; ಸ್ವಹಸ್ತಲೇಖದಂಥ.
  3. (ಗ್ರಂಥಕರ್ತ) ತಾನೇ ಬರೆದ; ಸ್ವಲಿಖಿತ.