autocross ಆಟಕ್ರಾಸ್‍
ನಾಮವಾಚಕ

ಆಟೋಕ್ರಾಸ್‍; ಹಳ್ಳಿಗಾಡು ಮೋಟಾರು ಸ್ಪರ್ಧೆ; ಹಳ್ಳಿಪಳ್ಳಿಗಳ ಮೇಲೆ ಯಾ ಕಚ್ಚಾ ರಸ್ತೆಗಳಲ್ಲಿ ನಡೆಸುವ ಮೋಟಾರು ವಾಹನಗಳ ಸ್ಪರ್ಧೆ.