autocracy ಆಟಾಕ್ರಸಿ
ನಾಮವಾಚಕ
  1. ನಿರಂಕುಶಪ್ರಭುತ್ವ; ನಿರಂಕುಶಾಧಿಕಾರ; ಯಾವುದೇ ನಿಯಂತ್ರಣವಿಲ್ಲದ ಅಧಿಕಾರವುಳ್ಳ ವ್ಯಕ್ತಿಯ ಆಳ್ವಿಕೆ.
  2. ನಿರಂಕುಶಪ್ರಭುತ್ವದ ರಾಜ್ಯ, ರಾಷ್ಟ್ರ.
  3. ನಿಯಂತ್ರಕ ಪ್ರಭಾವ.