autocode ಆಟಕೋಡ್‍
ನಾಮವಾಚಕ

ಸ್ವಸಂಕೇತ; ಆಟೋಕೋಡ್‍; ಡಿಜಿಟಲ್‍ ಕಂಪ್ಯೂಟರು ತನ್ನ ‘ಪ್ರೋಗ್ರಾಂ’ ಅನ್ನು ತಾನೇ ಸಿದ್ಧಪಡಿಸಿಕೊಳ್ಳುವಂತೆ ಸಹಾಯ ಮಾಡುವ ವಿಧಾನ.