autochthonous ಆಟಕ್ತಾನಸ್‍
ಗುಣವಾಚಕ
  1. ಆದಿವಾಸಿಯ; ಮೂಲ ನಿವಾಸಿಯ.
  2. ಅದೇ ಜಾಗದ; ಸ್ವಸ್ಥಾನಿಕ; ಆ ಪ್ರದೇಶದಲ್ಲೇ ರೂಪುಗೊಂಡ: autochthonous rock ಸ್ವಸ್ಥಾನಿಕ ಶಿಲೆ.
  3. (ಮನಶ್ಶಾಸ್ತ್ರ) (ಆಲೋಚನೆ, ಭಾವನೆಗಳ ವಿಷಯದಲ್ಲಿ) ಆಗಂತುಕ; ಆ ಕಾಲದಲ್ಲಿ ಜರಗುತ್ತಿದ್ದ ಆಲೋಚನಾಲಹರಿಯಿಂದ ಸ್ವತಂತ್ರವಾಗಿ, ಮತ್ತು ರೂಢಿಯ ಚಿಂತನ ವಿಧಾನಕ್ಕೆ ಭಿನ್ನವಾಗಿ, ಮನಸ್ಸಿನಲ್ಲಿ ಏಳುವ.