autochthon ಆಟಾಕ್ತನ್‍
ನಾಮವಾಚಕ
(ಬಹುವಚನ autochthons, autochthones ಉಚ್ಚಾರಣೆ ಆಟಾಕ್ತನೀ).
  1. ಆದಿವಾಸಿ; ಮೂಲನಿವಾಸಿ.
  2. ದೇಶೀಯ; ಸ್ಥಾನಿಕ; ಸ್ಥಳೀಯ (ಪ್ರಾಣಿ ಯಾ ಸಸ್ಯ).
  3. (ಭೂವಿಜ್ಞಾನ) ಸ್ಥಾನಿಕ ರಚನೆ; (ಸ್ವ)ಸ್ಥಾನಿಕ ಸ್ತರ; ದೊರೆತಲ್ಲೇ ರೂಪುಗೊಂಡ ರಚನೆ, ಸ್ತರ.