autobiography ಆಟಬೈಆಗ್ರಫಿ
ನಾಮವಾಚಕ

ಆತ್ಮಚರಿತ್ರೆ; ಸ್ವಚರಿತ್ರೆ; ಆತ್ಮಕಥೆ; ತನ್ನದೇ ಚರಿತ್ರೆಯನ್ನು ಬರೆಯುವಿಕೆ ಯಾ ತಾನೇ ಬರೆದ ತನ್ನದೇ ಕಥೆ.