auto-suggestion ಆಟಸಜೆಸ್ಚನ್‍
ನಾಮವಾಚಕ

(ಮನಶ್ಶಾಸ್ತ್ರ) ಸ್ವಸೂಚನೆ; ಸ್ವಯಂಸೂಚನೆ; ಸ್ವನಿರ್ದೇಶನ; ಸ್ವಪ್ೇರಣೆ; ಸ್ವಯಂಪ್ೇರಣೆ; ಸ್ವಯಂಚೋದನೆ; ವ್ಯಕ್ತಿಯ ಮನಸ್ಸಿನಲ್ಲೆ ಉತ್ಪನ್ನವಾಗಿ ಅವನ ಆಲೋಚನೆ ಮತ್ತು ದೈಹಿಕ ಕ್ರಿಯೆಗಳ ಮೇಲೆ ಪರಿಮಾಮ ಬೀರುವ ಸೂಚನೆ, ಮುಖ್ಯವಾಗಿ ಕೆಲವು ಪದಗಳ ಯಾ ವಾಕ್ಯಗಳ ಪಾರಾಯಣ.