auto-immunity ಆಟೋಇಮ್ಯೂನಿಟಿ
ನಾಮವಾಚಕ

(ವೈದ್ಯಶಾಸ್ತ್ರ) ಸ್ವವಿನಾಯಿತಿ; ಸ್ವರಕ್ಷಣೆ; ತನ್ನ ದೇಹದಲ್ಲಿಯೇ ಲಭ್ಯವಿರುವ ಪದಾರ್ಥಗಳು ಉತ್ಪಾದಿಸಿದ ಪ್ರತಿ ಕಾಯಗಳ ಪ್ರಭಾವದಿಂದ ಪಡೆದಿರುವ ರೋಗ ವಿನಾಯಿತಿ, ರಕ್ಷಣೆ.