auto-immune ಆಟೋಇಮ್ಯೂನ್‍
ಗುಣವಾಚಕ

(ವೈದ್ಯಶಾಸ್ತ್ರ) ಸ್ವವಿನಾಯಿತ; ಸ್ವರಕ್ಷಿತ; ತನ್ನ ದೇಹದಲ್ಲಿಯೇ ಲಭ್ಯವಿರುವ ಪದಾರ್ಥಗಳು ಉತ್ಪಾದಿಸಿದ ಪ್ರತಿಕಾಯಗಳ ಪ್ರಭಾವದಿಂದ ಯಾವುದೇ ರೋಗ ಅಥವಾ ಸೋಂಕಿನಿಂದ ವಿನಾಯಿತಿ ಪಡೆದಿರುವ, ರಕ್ಷಣೆ ಪಡೆದಿರುವ.