auto-da-fe ಆಟಡಾಹೇ
ನಾಮವಾಚಕ

(ಪೋರ್ಚುಗೀಸ್‍) (ಬಹುವಚನ auto-da-fe).

  1. ರೋಮನ್‍ ಕ್ಯಾಥೊಲಿಕ್‍ ಮಠೀಯ ನ್ಯಾಯಸ್ಥಾನ ನೀಡುವ ಶಿಕ್ಷೆ.
  2. ಈ ಶಿಕ್ಷೆಯನ್ನು ಜಾರಿ ಮಾಡುವುದು (ಮುಖ್ಯವಾಗಿ ಬಹಿಷ್ಕೃತರನ್ನು ಸಜೀವ ದಹನ ಮಾಡುವುದು); ಧರ್ಮಭ್ರಷ್ಟರ ದಹನ.