autism ಆಟಿಸಮ್‍
ನಾಮವಾಚಕ

(ಮನಶ್ಶಾಸ್ತ್ರ) ಸ್ವಲೀನತೆ; ಸ್ವಮಗ್ನತೆ; ಆತ್ಮಮಗ್ನತೆ; ಕಲ್ಪನಾ ಮಗ್ನತೆ; ಬಾಹ್ಯ ವಾಸ್ತವಿಕ ಪ್ರಪಂಚವನ್ನು ಕಡೆಗಣಿಸಿ, ಭ್ರಮೆ, ಹಗಲುಗನಸು, ಭ್ರಾಂತಿ ಕಲ್ಪನೆಗಳಲ್ಲಿ ಮುಳುಗಿರುವ, ಮುಖ್ಯವಾಗಿ ಮಕ್ಕಳಲ್ಲಿ ಕಂಡುಬರುವ, ಮಾನಸಿಕ ಸ್ಥಿತಿ ಯಾ ವಿಕಾರ.