authorize ಆತರೈ
ಸಕರ್ಮಕ ಕ್ರಿಯಾಪದ
  1. (ಯಾವುದನ್ನೇ ಮಾಡಲು ವ್ಯಕ್ತಿಗೆ) ಅಧಿಕಾರ ನೀಡು; ಅನುಜ್ಞೆ ಕೊಡು; ಅಧಿಕಾರಯುಕ್ತವಾಗಿ ಅನುಮತಿ ನೀಡು.
  2. ಪ್ರಮಾಣೀಕರಿಸು; ಸಮರ್ಥಿಸು.
  3. ಮಂಜೂರು ಮಾಡು; ಅನುಮತಿ ನೀಡು.