authority ಆ(ಅ)ತಾರಿಟಿ
ನಾಮವಾಚಕ
  1. ಅಧಿಕಾರ; ವಿಧಾಯಕ ಶಕ್ತಿ.
  2. ಪ್ರಮಾಣ – ಗ್ರಂಥ, ವಾಕ್ಯ; ಸಾಧಾರ ಗ್ರಂಥ.
  3. ಅಧಿಕಾರಿ.
  4. (ಮುಖ್ಯವಾಗಿ ಬಹುವಚನ) ಅಧಿಕೃತವರ್ಗ ಯಾ ಮಂಡಲಿ; ಪ್ರಾಧಿಕಾರ.
  5. ದತ್ತಾಧಿಕಾರ; ನಿಯೋಜಿತ ಅಧಿಕಾರ.
  6. ಅಧಿಕಾರ ಪತ್ರ.
  7. (ಆಧಾರವಾಗೆಣಿಸಿದ) ಗ್ರಂಥ; ಉಲ್ಲೇಖ.
  8. (ಹೇಳಿಕೆಯನ್ನು ಪುಷ್ಟೀಕರಿಸಲು ನೀಡುವ) ಆಧಾರ; ಸಾಕ್ಷ್ಯ; ರುಜುವಾತು; ಪ್ರಮಾಣ: on the authority of Marx ಮಾರ್ಕ್ಸ್‍ನ ಆಧಾರದ ಮೇರೆಗೆ.
  9. (ಒಂದು ವಿಷಯದಲ್ಲಿ) ಪರಿಣತ; ತಜ್ಞ: an authority on flies ನೊಣಗಳ ತಜ್ಞ.
  10. ವರ್ಚಸ್ಸು; ಪ್ರಭಾವ; ಪರಿಣಾಮ ಬೀರುವ ಶಕ್ತಿ.
  11. ಜಾಣ್ಮೆ; ಪ್ರೌಢಿಮೆ; ನೈಪುಣ್ಯ; ಪ್ರವೀಣತೆ; ಆತ್ಮವಿಶ್ವಾಸದಿಂದ ಕೂಡಿದ ಕೌಶಲ.
  12. (ಯಾವುದೇ ಕಾರ್ಯಕ್ಕೆ) ಅಧಿಕಾರ; ಅಪ್ಪಣೆ; ಪರವಾನಗಿ; ಹುಕುಂ; ಅನುಜ್ಞೆ; ಸಮರ್ಥನೆ; ಪ್ರಮಾಣ.
  13. (ಆಧಾರದ ಯಾ ಸಾಕ್ಷ್ಯದ) ಪ್ರಾಮಾಣಿಕತೆ; ನಂಬಲರ್ಹವಾಗಿರುವಿಕೆ.