1authoritarian ಆತಾರಿಟೇರಿಅನ್‍
ಗುಣವಾಚಕ
  1. ಸರ್ವಾಧಿಕಾರದ; ನಿರಂಕುಶಾಧಿಕಾರದ; ದಬ್ಬಾಳಿಕೆಯ; (ವೈಯಕ್ತಿಕ ಸ್ವಾತಂತ್ರ್ಯದ ಬದಲು) ಅಧಿಕಾರಕ್ಕೆ ವಿಧೇಯತೆ ಬಯಸುವ.
  2. (ರಾಜ್ಯ, ಸರ್ಕಾರ, ಮೊದಲಾದವುಗಳ ವಿಷಯದಲ್ಲಿ) ಸರ್ವಾಧಿಕಾರದ; ನಿರಂಕುಶ ಪ್ರಭುತ್ವದ.
2authoritarian ಆತಾರಿಟೇರಿಅನ್‍
ನಾಮವಾಚಕ
  1. ಸರ್ವಾಧಿಕಾರಿ; ನಿರಂಕುಶಾಧಿಕಾರಿ.
  2. ಪ್ರಭುತ್ವವಾದಿ.