authenticity ಆತೆಂಟಿಸಿಟಿ
ನಾಮವಾಚಕ
  1. ನಂಬಿಕೆ ಹುಟ್ಟಿಸುವಂತಿರುವಿಕೆ; ವಿಶ್ವಾಸಾರ್ಹತೆ.
  2. ನಿಜತ್ವ; ಯಥಾರ್ಥತೆ; ಪ್ರಾಮಾಣಿಕತೆ.
  3. ದೃಢೀಕೃತವಾಗಿರುವಿಕೆ; ಪ್ರಮಾಣಿತವಾಗಿರುವಿಕೆ.
  4. ರುಜುವಾತು; ಪ್ರಾಮಾಣ್ಯ.