authentically ಆತೆನ್ಟಿಕಲಿ
ಕ್ರಿಯಾವಿಶೇಷಣ
  1. ನಂಬತಕ್ಕುದಾಗಿ; ವಿಶ್ವಾಸಾರ್ಹವಾಗಿ.
  2. ನಿಜವಾಗಿ; ಯಥಾರ್ಥವಾಗಿ.
  3. ಸಾಧಾರವಾಗಿ; ಪ್ರಮಾಣಪೂರ್ವಕವಾಗಿ.
  4. (ನ್ಯಾಯಶಾಸ್ತ್ರ) ಕಾನೂನುಬದ್ಧವಾಗಿ.