authentic ಆತೆನ್ಟಿಕ್‍
ಗುಣವಾಚಕ
  1. ನಂಬತಕ್ಕ; ನೆಚ್ಚತಕ್ಕ; ವಿಶ್ವಾಸಾರ್ಹ.
  2. ಸಾಚಾ; ಖರೇ; ಯಥಾರ್ಥ; ನಿಜ; ಪ್ರಾಮಾಣಿಕ.
  3. ಸಾಧಾರ; ಸಪ್ರಮಾಣವಾದ; ಪ್ರಮಾಣಪೂರಿತ; ಆಧಾರಪೂರ್ವಕ.
  4. (ನ್ಯಾಯಶಾಸ್ತ್ರ) ವಿಧಿವಿಹಿತ; ಕಾನೂನುಬದ್ಧ.
  5. (ಸಂಗೀತ) (ಚರ್ಚಿನ ಸಂಗೀತದಲ್ಲಿ) ಕಡೆಯ ಸ್ವರದಿಂದ ಮುಂದಣ ಸ್ವರಾಷ್ಟಕದ.