austerity ಆಸ್ಟೆರಿಟಿ
ನಾಮವಾಚಕ
  1. ಬಿರುಸು; ಕಠಿನತೆ; ಉಗ್ರತೆ.
  2. ಕಟ್ಟುನಿಟ್ಟು; ಹಿಡಿತ.
  3. ನೇಮನಿಷ್ಠೆ; ಸಂಯಮ; ವಿರಕ್ತಿ; ವೈರಾಗ್ಯ.
  4. ಸರಳತೆ; ನಿರಾಡಂಬರ.
  5. (ರುಚಿಯ ವಿಷಯದಲ್ಲಿ) ಕಟುತ್ವ.
  6. (ಸಾಮಾನ್ಯವಾಗಿ ಬಹುವಚನದಲ್ಲಿ) ತಪಸ್ಸು; ಉಗ್ರ ಯಾ ಕಠಿನ ವ್ರತಾಚರಣೆಗಳು.