austere ಆಸ್ಟಿಅರ್‍
ಗುಣವಾಚಕ

(ತರ austerer, ತಮ austerest).

  1. ಬಿರುಸಾದ; ಕಡುಪಾದ; ಕಠಿನ; ಉಗ್ರ; ನಿರ್ದಾಕ್ಷಿಣ್ಯ(ದ).
  2. ನೇಮನಿಷ್ಠೆಯ; ಕಟ್ಟು ನಿಟ್ಟಿನ; ವ್ರತಶೀಲ; ಆತ್ಮಸಂಯಮದ; ವಿರಕ್ತ.
  3. ಸರಳ; ಶುದ್ಧ; ಅತಿಯಿಲ್ಲದ; ವೈಭವರಹಿತ; ನಿರಾಡಂಬರ(ವಾದ).
  4. ಕಟುರುಚಿಯ; ತೀಕ್ಷ್ಣ ರುಚಿಯ.