auspicious ಆಸ್ಪಿಷಸ್‍
ಗುಣವಾಚಕ
  1. ಮಂಗಳಕರ; ಶುಭ ಶಕುನದ; ಶುಭಸೂಚಕ; ಶ್ರೇಯಸ್ಕರ.
  2. ಅನುಕೂಲವಾದ; ಜಯಸೂಚಕ.
  3. ಅದೃಷ್ಟದ; ಅಭಿವೃದ್ಧಿ ಹೊಂದಿದ; ಏಳಿಗೆ ಪಡೆದ.