auroral ಆರೋರಲ್‍
ಗುಣವಾಚಕ
  1. ಅರುಣೋದಯದ; ಪೂರ್ವ ದಿಕ್ಕಿನ.
  2. ಉತ್ತರ ಮತ್ತು ದಕ್ಷಿಣ ಧ್ರುವಗಳ ಪ್ರಭೆಯ.
  3. (ರೂಪಕವಾಗಿ) ಉದಯದ; ಅಭ್ಯುತ್ಥಾನದ; ಪ್ರಾರಂಭ ಕಾಲದ, ದೆಶೆಯ.
  4. ಕೆಂಬಣ್ಣದ; ಅರುಣೋದಯದಂಥ.
  5. (ಆರೋರದಂತೆ) ಮಿಂಚುವ; ಸುರಿಸುವ.