aurora ಆ(ಅ)ರೋರ
ನಾಮವಾಚಕ
  1. (auroras ಯಾ aurorae.) ಅರುಣ ಶೋಭೆ; ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಆಗಾಗ ಆಕಾಶ ದಿಗಂತದಲ್ಲಿ ಕಾಣಿಸಿಕೊಳ್ಳುವ ಪ್ರಭೆ.
  2. ಮುಂಬೆಳಗು; ಅರುಣೋದಯ.
  3. ಮೂಡುಗೆಂಪು; ಅರುಣಗೆಂಪು.
  4. (ರೂಪಕವಾಗಿ) (ಯಾವುದೋ ಒಂದರ) ಉದಯ ಕಾಲ; ಆರಂಭ.
  5. (Aurora) (ಪ್ರಾಚೀನ ರೋಮನರ) ಉಷಾದೇವಿ.
  6. ಅರೋರ; ಒಂದು ಜಾತಿಯ ಕಪಿ.