auricular ಆರಿಕ್ಯುಲರ್‍
ಗುಣವಾಚಕ
  1. ಕಿವಿಯ; ಕರ್ಣದ; ಕಿವಿಗೆ ಸಂಬಂಧಿಸಿದ.
  2. ಹೃತ್ಕರ್ಣದ.
  3. ಕಿವಿಯಾಕಾರದ; ಕಿವಿಹಾಲೆಯಂಥ.
  4. ಗುಟ್ಟಾಗಿ ಹೇಳಿದ; ಕಿವಿಯಲ್ಲಿ ಉಸುರಿದ: auricular confession ಕಿವಿಯಲ್ಲಿ ಉಸುರಿದ ಪಾಪ ನಿವೇದನ.
  5. ಕೇಳಿದ್ದನ್ನು ಹೇಳುವ: auricular witness ಕೇಳಿದ್ದನ್ನು ಹೇಳುವ ಸಾಕ್ಷಿ.