auricled ಆರಿಕ್‍ಲ್ಡ್‍
ಗುಣವಾಚಕ

(ಅಂಗರಚನಾಶಾಸ್ತ್ರ)

  1. ಹೊರಗಿವಿಯ; ಕಿವಿಹಾಲೆಯ.
  2. ಹೃತ್ಕರ್ಣದ.
  3. (ಜೀವವಿಜ್ಞಾನ) ಕಿವಿಯಾಕಾರದ ಅಂಗವುಳ್ಳ.