auricle ಆರಿಕ್‍ಲ್‍
ನಾಮವಾಚಕ

(ಅಂಗರಚನಾಶಾಸ್ತ್ರ)

  1. ಕಿವಿಹಾಲೆ.
  2. ಹೊರಗಿವಿ.
  3. ಹೃತ್ಕರ್ಣ; ಹೃದಯದ ಮೇಲುಕುಹರಗಳಲ್ಲಿ ಒಂದು. Figure: auricle
  4. (ಜೀವವಿಜ್ಞಾನ) ಕಿವಿಹಾಲೆಯಂಥ ಅಂಗ.