aurelia ಆರೀಲಿಅ, ಆರೀಲ್ಯ
ನಾಮವಾಚಕ
  1. (ಪ್ರಾಚೀನ ಪ್ರಯೋಗ) (ಮುಖ್ಯವಾಗಿ ಪತಂಗದ) ಗೂಡು ಹುಳು.
  2. (ಪ್ರಾಣಿವಿಜ್ಞಾನ) ಕಡಲುರಂಜಕಿ; ಬೆಳಗುವ ಲೋಳೆ ಮೀನಿನ ಒಂದು ಕುಲ.