aureate ಆರಿಇ(ಏ)ಟ್‍
ಗುಣವಾಚಕ
  1. ಚಿನ್ನದ; ಬಂಗಾರದ.
  2. ಹೊಂಬಣ್ಣದ; ಹೇಮವರ್ಣದ.
  3. ಉಜ್ವಲ; ಕಣ್ಣು ಕೋರೈಸುವ.
  4. (ಭಾಷೆಯ ವಿಷಯದಲ್ಲಿ) ಆಲಂಕಾರಿಕ.