aura ಆರ
ನಾಮವಾಚಕ
(ಬಹುವಚನ aurae ಯಾ auras).
  1. ದಿವ್ಯ ತೇಜಸ್ಸು; ದಿವ್ಯಕಾಂತಿ; ತೇಜೋಮಂಡಲ; ಪ್ರಭಾಮಂಡಲ; ಪ್ರಭೆ; ವರ್ಚಸ್ಸು; ಒಬ್ಬ ವ್ಯಕ್ತಿಯಿಂದ ಹೊರಸೂಸುವಂತೆ ಕಾಣುವ ಕಾಂತಿ.
  2. (ಹೂಗಳಿಂದ ಹೊರಡುವ ಸುವಾಸನೆಯಂಥ) ಹೊಮ್ಮಿಕೆ; ಸೂಸುವಿಕೆ; ಸೂಕ್ಷ್ಮಪ್ರಭೆ.
  3. (ಭೌತವಿಜ್ಞಾನ) ವಿದ್ಯುದ್ವಾಯುಪ್ರವಾಹ; ವಿದ್ಯುತ್ತು ಹೊರಗೆ ಹರಿಯುವುದರಿಂದ ಉಂಟಾಗುವ ವಾಯುಪ್ರವಾಹ.
  4. (ರೋಗಶಾಸ್ತ್ರ) ಸೆಳವರಿವು; ಸೆಳವು ಸೂಚನೆ; ಅಪಸ್ಮಾರ ಯಾ ಸೆಳವು ಬರುವ ಮುನ್ನ ಶೀತಗಾಳಿ ದೇಹದ ಒಂದು ಭಾಗದಿಂದ ತಲೆಗೇರುತ್ತಿರುವಂತೆ ತೋರುವಿಕೆ.