auntie ಆನ್ಟಿ
ನಾಮವಾಚಕ

(ಆಡುಮಾತು) ಚಿಕ್ಕಮ್ಮ; ದೊಡ್ಡಮ್ಮ; ಅತ್ತೆ; ಚಿಕ್ಕಮ್ಮ ಮತ್ತು ಸೋದರತ್ತೆಯರಿಗೆ ಸಲುಗೆಯ ಹೆಸರು; ಆಂಟಿ.

ಪದಗುಚ್ಛ

my (sainted etc.) auntie! (ಅಶಿಷ್ಟ) ಅತ್ತೆ! ಅಯ್ಯೋ ರಾಮಾ! (ಆಶ್ಚರ್ಯಸೂಚಕ ಮೊದಲಾದ ಉದ್ಗಾರ).