augustly ಆಗಸ್ಟ್‍ಲಿ
ಕ್ರಿಯಾವಿಶೇಷಣ
  1. ಮಹಾ ವೈಭವದಿಂದ; ಘನಗಾಂಭೀರ್ಯದಿಂದ.
  2. ಪೂಜ್ಯನಾಗಿ; ಮಹಾಮಾನ್ಯನಾಗಿ.
  3. ಗಂಭೀರವಾಗಿ; ಘನತೆಯಿಂದ.