See also 2August
1august ಆಗಸ್ಟ್‍
ಗುಣವಾಚಕ
  1. ಮಹಿಮಾನ್ವಿತ; ಮಹಾವೈಭವದ; ಘನಗಾಂಭೀರ್ಯದ.
  2. ಪೂಜ್ಯ; ಪೂಜನೀಯ; ಗೌರವಾನ್ವಿತ; ಮಹಾಮಾನ್ಯ.
  3. ಘನಗಂಭೀರ; ಉದಾತ್ತ.
See also 1august
2August ಆಗಸ್ಟ್‍
ನಾಮವಾಚಕ

ಆಗಸ್ಟ್‍; ಕ್ರೈಸ್ತ ವರ್ಷದ ಎಂಟನೆಯ ತಿಂಗಳು.