augural ಆಗ್ಯುರಲ್‍
ಗುಣವಾಚಕ
  1. ಕಣಿಗಾರನ; ಶಕುನಿಗನ; ಭವಿಷ್ಯವಾದಿಯ.
  2. ಮುನ್ಸೂಚಕ; ಭವಿಷ್ಯ ಸೂಚಿಯಾಗಿರುವ.