See also 2augmentative
1augmentative ಆಗ್ಮೆಂಟಟಿವ್‍
ಗುಣವಾಚಕ
  1. ಹೆಚ್ಚುವ; ಅಧಿಕವಾಗುವ.
  2. ಹೆಚ್ಚಿಸುವ; ಅಧಿಕಗೊಳಿಸುವ.
  3. (ವ್ಯಾಕರಣ) (ಪ್ರತ್ಯಯದ ಯಾ ವ್ಯುತ್ಪನ್ನ ಪದದ ವಿಷಯದಲ್ಲಿ) ಹೆಚ್ಚರ್ಥದ; ಆಧಿಕ್ಯಾರ್ಥದ; ಮೂಲ ಪದದ ಅರ್ಥವನ್ನು ವಿಶಾಲಗೊಳಿಸುವ.
See also 1augmentative
2augmentative ಆಗ್ಮೆಂಟಟಿವ್‍
ನಾಮವಾಚಕ

ಆಧಿಕ್ಯಾರ್ಥಕ (ಪದ, ಪ್ರತ್ಯಯ, ಮೊದಲಾದವು).