augmentation ಆಗ್‍ಮಂ(ಮೆಂ)ಟೇಷನ್‍
ನಾಮವಾಚಕ
  1. ಹೆಚ್ಚಿಸುವಿಕೆ; ಬಡಾವಣೆ; ವರ್ಧನ.
  2. ಬೆಳೆಯುವಿಕೆ.
  3. ಸೇರಿಸುವಿಕೆ.
  4. ಹೆಚ್ಚಿಸಿದ್ದು; ಸೇರಿಸಿದ್ದು; ಹೆಚ್ಚಳ; ವೃದ್ಧಿ.
  5. (ಸಂಗೀತ)
    1. ಸ್ವರದ ಅರ್ಧ ಹೆಚ್ಚಿಸಿಕೆ.
    2. ಸಂಗತಿಯ ಸ್ವರಗಳ ದ್ವಿಗುಣಗೊಳಿಸಿಕೆ.