See also 2augment
1augment ಆಗ್ಮನ್ಟ್‍
ನಾಮವಾಚಕ

(ವ್ಯಾಕರಣ) ಆಗಮ; ಪ್ರಾಚೀನ ಇಂಡೋ ಯೂರೋಪಿಯನ್‍ ಭಾಷೆಗಳಲ್ಲಿ ಭೂತಕಾಲದ ರೂಪಗಳನ್ನು ರಚಿಸಲು ಕ್ರಿಯಾಪದದ ಆದಿಗೆ ಹಚ್ಚುವ ಸ್ವರ ಪ್ರತ್ಯಯ.

See also 1augment
2augment ಆಗ್ಮೆನ್ಟ್‍
ಸಕರ್ಮಕ ಕ್ರಿಯಾಪದ
  1. ಹೆಚ್ಚಿಸು; ವೃದ್ಧಿಪಡಿಸು.
  2. (ವ್ಯಾಕರಣ) ಆಗಮವರ್ಣ ಸೇರಿಸು.
  3. (ಸಂಗೀತ)
    1. ಮೇಲಣ ಸ್ವರವನ್ನು ಅರ್ಧ ಹೆಚ್ಚಿಸು.
    2. ಸಂಗತಿಯ ಸ್ವರಗಳನ್ನು ದ್ವಿಗುಣಗೊಳಿಸು.
ಅಕರ್ಮಕ ಕ್ರಿಯಾಪದ

ಹೆಚ್ಚಾಗು; ವೃದ್ಧಿಯಾಗು; ವರ್ಧಿಸು.

ಪದಗುಚ್ಛ

augmented interval (ಸಂಗೀತ) ವರ್ಧಿತ ಶ್ರುತಿ ಯಾ ಸ್ಥಾಯಿ; ಅರ್ಧ ಸ್ವರದಷ್ಟು ಹೆಚ್ಚಿಸಿದ ಸ್ವರಾಂತರ.