audio-visual ಆಡಿಓ ವಿಷ್ಯು(ಷು)ಅಲ್‍
ಗುಣವಾಚಕ

ದೃಕ್‍ಶ್ರವಣದ; ಶ್ರವಣದರ್ಶನದ:

  1. ಕೇಳಿ ನೋಡುವ; ಕೇಳುವುದು ನೋಡುವುದು ಎರಡನ್ನೂ ಬಯಸುವ ಯಾ ಎರಡಕ್ಕೂ ಅನ್ವಯಿಸುವ.
  2. ಶಿಕ್ಷಣ ಕ್ರಮದಲ್ಲಿ ಪುಸ್ತಕಗಳ ಜತೆಗೆ ಚಲನಚಿತ್ರ, ಧ್ವನಿ ಮುದ್ರಿಕೆ, ರೇಡಿಯೋ, ಮೊದಲಾದ ದೃಕ್‍ಶ್ರವಣ ರೂಪದ ಸಹಾಯಕ ಸಾಮಗ್ರಿಯ ಯಾ ಸಲಕರಣೆಯ: audio-visual aids ದೃಕ್‍ ಶ್ರವಣ ಸಾಧನಗಳು ಯಾ ಸಲಕರಣೆಗಳು.