See also 2audile
1audile ಆಡೈಲ್‍
ನಾಮವಾಚಕ

ಶ್ರವಣಮತಿ; ಶ್ರಾವಕ; ಕಿವಿಯಿಂದ ಕೇಳಿಬರುವುದನ್ನೇ ಮುಖ್ಯವಾಗಿ ಅವಲಂಬಿಸಿರುವ ಯಾ ಮಾನಸಿಕ ಪ್ರತಿಮೆಗಳು ಚಾಕ್ಷುಷ ಯಾ ಕ್ರಿಯಾತ್ಮಕ ಆಗಿರುವುದಕ್ಕಿಂತಲೂ ಮಿಗಿಲಾಗಿ ಶ್ರವಣಾತ್ಮಕವಾಗಿರುವ ಯಾ ಕಿವಿಯ ಮೂಲಕ ಕಲಿಯುವ ಯಾ ಹೆಚ್ಚಾಗಿ ಕಿವಿಯ ಮೂಲಕ ಅನುಭವ ಗಳಿಸುವ ವ್ಯಕ್ತಿ.

See also 1audile
2audile ಆಡೈಲ್‍
ಗುಣವಾಚಕ
  1. ಶ್ರಾವಣ; ಶ್ರೋತ್ರೀಯ; ಶ್ರವಣಕ್ಕೆ ಯಾ ಶ್ರವಣೇಂದ್ರಿಯಕ್ಕೆ ಸಂಬಂಧಿಸಿದ.
  2. ಶ್ರವಣಮತಿಯ.