audience ಆಡ್ಯನ್ಸ್‍, ಆಡಿಅನ್ಸ್‍
ನಾಮವಾಚಕ
  1. ಕೇಳುವಿಕೆ; ಶ್ರವಣ.
  2. ಕಿವಿಗೊಡುವಿಕೆ; ಮಾತನಾಡಲು ಅವಕಾಶ.
  3. ಭೇಟಿ; ಸಂದರ್ಶನ: the Pope granted him an audience ಪೋಪ್‍ ಅವನಿಗೆ ಸಂದರ್ಶನ ನೀಡಿದರು.
  4. (ನಾಟಕ ಮೊದಲಾದವುಗಳ) ನೋಟಕರು; ಪ್ೇಕ್ಷಕರು.
  5. (ರೇಡಿಯೊ, ಸಂಗೀತ, ಭಾಷಣ, ಮೊದಲಾದವುಗಳ) ಕೇಳುಗರು; ಶ್ರೋತೃಗಳು; ಶ್ರೋತೃ ವರ್ಗ.
  6. (ಪುಸ್ತಕ ಮೊದಲಾದವುಗಳ) ಓದುಗರು; ವಾಚಕ ವೃಂದ.
  7. ಓಲಗ; ಆಸ್ಥಾನ.
  8. ಹೊಗಳು ಗುಂಪು; ಮೆಚ್ಚುಗುಂಪು.
ನುಡಿಗಟ್ಟು

give audience ಕೇಳು; ಕಿವಿಗೊಡು.