audible ಆಡಿ(ಡ)ಬ್‍ಲ್‍
ಗುಣವಾಚಕ
  1. ಕೇಳಿಸುವ; ಕೇಳಿ ಬರುವ; ಶ್ರವ್ಯ; ಶ್ರವಣಗೋಚರ.
  2. ಕೇಳಿಸುವಷ್ಟು ಗಟ್ಟಿಯಾದ; ಕಿವಿ ಮುಟ್ಟುವಷ್ಟು ಗಟ್ಟಿಯಾದ.
  3. ಕೇಳಿಬಂದ; ಕಿವಿ ಮುಟ್ಟಿದ; ಶ್ರುತ.