audacious ಆಡೇಷಸ್‍
ಗುಣವಾಚಕ
  1. ಕಡು ಧೈರ್ಯದ; ಎಂಟೆದೆಯ; ಕೆಚ್ಚೆದೆಯ; ಅತಿ ಸಾಹಸದ; ನಿರ್ಭಯದ.
  2. ಧೂರ್ತ; ಧೃಷ್ಟ; ಉದ್ಧತ; ಉದ್ಧಟ; ಸೊಕ್ಕಿನ; ನಿರ್ಲಕ್ಷ್ಯದ.
  3. ಹುಚ್ಚು ಧೈರ್ಯದ ಯಾ ಸಾಹಸದ.