auctorial ಆಕ್ಟೋರಿಅಲ್‍
ಗುಣವಾಚಕ

ಲೇಖಕನ; ಬರಹಗಾರನ; ಲೇಖಕನಿಗೆ ಸಂಬಂಧಿಸಿದ: auctorial pride doesn’t permit the change of a word ಒಂದು ಪದವನ್ನು ಬದಲಾಯಿಸುವುದಕ್ಕೂ ಲೇಖಕನ ಸ್ವಾಭಿಮಾನ ಅವಕಾಶ ಕೊಡದು.