See also 2auburn
1auburn ಆಬರ್ನ್‍
ಗುಣವಾಚಕ

(ಮುಖ್ಯವಾಗಿ ಕೂದಲಿನ ವಿಷಯದಲ್ಲಿ) ಎಣ್ಣೆಗೆಂಪಿನ; ಹೊಂಗಂದಿನ; ಕನಕಪಿಶಂಗ ವರ್ಣದ.

See also 1auburn
2auburn ಆಬರ್ನ್‍
ನಾಮವಾಚಕ

ಎಣ್ಣೆಗೆಂಪು; ಹೊಂಗಂದು(ಬಣ್ಣ).