auberge ಓಬೇ
ನಾಮವಾಚಕ
French

ಛತ್ರ; (ಪ್ರಯಾಣಿಕರು ಹಣ ಕೊಟ್ಟು ತಂಗುವುದಕ್ಕೂ ಇತರ ಸೌಕರ್ಯಗಳನ್ನು ಪಡೆಯುವುದಕ್ಕೂ ಅನುಕೂಲ ಮಾಡಿರುವ ಸಾರ್ವಜನಿಕ) ಪ್ರವಾಸಿ – ಗೃಹ, ಮಂದಿರ.