aubade ಓಬಾಡ್‍
ನಾಮವಾಚಕ
French

(ಸಂಗೀತ) ಮುಂಜಾನೆ ಪದ; ಹೊತ್ತಾರೆ ಹಾಡು; ಉಷಾಗಾನ; ಉದಯರಾಗ; ಸುಪ್ರಭಾತ ಗೀತೆ; ಉದಯಕಾಲದಲ್ಲಿ ಹಾಡಲು ತಕ್ಕುದಾದ ಪದ್ಯ ಯಾ ಸಂಗೀತಕೃತಿ.