atypical ಏ(ಆ)ಟಿಪಿಕಲ್‍
ಗುಣವಾಚಕ
  1. ಬೇನಮೂನೆಯ; ಮಾದರಿಯಲ್ಲದ; ಮಾದರಿಗೆ ಸರಿಯಾಗಿರದ.
  2. ಅಸಾಧಾರಣವಾದ; ವಿಲಕ್ಷಣವಾದ; ಅಪಸಾಮ್ಯದ; ಅಸಾಮಾನ್ಯ.