attrition ಅಟ್ರಿಷನ್‍
ನಾಮವಾಚಕ
  1. ಉಜ್ಜಾಟ; ತಿಕ್ಕಾಟ; ತೇಯ್ಮೆ; ಘರ್ಷಣೆ.
  2. ತೇಮಾನ; ಉಜ್ಜು ಸಮೆತ; ಸವಕಳಿ.
  3. (ಪ್ರತಿಭಟಿಸುವ) ಬಲಗುಂದಿಕೆ; ಸತ್ವಗುಂದಿಕೆ.
  4. (ದೇವತಾಶಾಸ್ತ್ರ) (ದೈವಭಕ್ತಿಯಿಂದಲ್ಲದೆ ದಂಡಭೀತಿ, ಹೆದರಿಕೆ, ಅವಮಾನಗಳಿಂದ ಉಂಟಾಗುವ) ಕ್ಷುದ್ರ – ಪಶ್ಚಾತ್ತಾಪ, ಪರಿತಾಪ.
  5. (ಸಂಖ್ಯೆಯಲ್ಲೋ ಗಾತ್ರದಲ್ಲೋ) ಕುಗ್ಗಣೆ; ಇಳಿತ; ಕಡಮೆಯಾಗುವಿಕೆ.
  6. (ವೈದ್ಯಶಾಸ್ತ್ರ) ತರಚಿಕೆ; ಗೀಚಲು; ಉಜ್ಜುವಿಕೆಯಿಂದ ಗಾಯವಾಗುವುದು.
ಪದಗುಚ್ಛ

war of attrition ಸಮೆಸುವ ಯುದ್ಧ; ನಿರಂತರ ಬಲಪ್ರಯೋಗದ ಯಾ ಕಾಟ ಕೊಡುವ ಮೂಲಕ ಎದುರು ಪಕ್ಷವನ್ನು ದುರ್ಬಲಗೊಳಿಸುವ ಯಾ ಅದರ ಪ್ರತಿಭಟನೆಯ ಶಕ್ತಿಯನ್ನು ಕುಗ್ಗಿಸುವ ಯುದ್ಧ.