attribution ಆಟ್ರಿಬ್ಯೂಷನ್‍
ನಾಮವಾಚಕ
  1. ಆರೋಪಣೆ; ಆರೋಪ; ಅಧ್ಯಾರೋಪ; ಹೊರಿಸುವಿಕೆ; ಒಂದು ವ್ಯಕ್ತಿಗೆ, ವಸ್ತುವಿಗೆ, ಕಾಲಕ್ಕೆ ಯಾ ಸ್ಥಳಕ್ಕೆ ಸೇರಿದ್ದೆಂದು ಹೇಳುವುದು.
  2. (ಆರೋಪಿಸಿದ) ಗುಣ; ಲಕ್ಷಣ.